ಇಂದಿನ
ಖಾಸಗಿ ರಂಗದ ಉದ್ಯೋಗ ಪ್ರಪಂಚದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದರೂ,
ನಿರುದ್ಯೋಗವೂ ಸಹ ಹೆಚ್ಚುತ್ತಾ ಬರುತ್ತಿದೆ. ಇದಕ್ಕೆ ಬಹುತೇಕ ಕಾರಣ ಉದ್ಯೋಗ
ಪ್ರಪಂಚಕ್ಕೆ ಹೊಸದಾಗಿ ಬರುವ "ಮಾನವ ಶಕ್ತಿ " ಮತ್ತು ಉದ್ಯೋಗ ಪ್ರಪಂಚದ ಬೇಡಿಕೆಗಳು
ಪರಸ್ಪರ ಹೊಂದಾಣಿಕೆಯಾಗದೆ ಇರುವುದು ಕಾರಣವಾಗಿದೆ. ಇಂದಿನ ಉದ್ಯೋಗ ಪ್ರಪಂಚಕ್ಕೆ ನುರಿತ
ಮತ್ತು ಕೌಶಲ್ಯ ಹೊಂದಿರುವ ಮಾನವ ಶಕ್ತಿ ಬೇಕಾಗಿದೆ. ಉದ್ಯೋಗ ಪ್ರಪಂಚಕ್ಕೆ ಕಾಲಿಡುವ
ಬಹುತೇಕ ಉದ್ಯೋಗಾಕಾಂಕ್ಷಿಗಳು ಸಾಮಾನ್ಯ ಶಿಕ್ಷಣ ಹೊಂದಿದ್ದು, ಅವರ
ಉದ್ಯೋಗಾರ್ಹತೆಗಳನ್ನು ಉತ್ತಮಗೊಳಿಸಬೇಕಾದಲ್ಲಿ, ಅವರಿಗೆ ನಿರ್ದಿಷ್ಟ ಕೌಶಲ್ಯಗಳಲ್ಲಿ
ತರಬೇತಿ ಅಗತ್ಯವಿದೆ. ಸಾಮಾನ್ಯವಾಗಿ, ಅಥವಾ ಬಹುತೇಕ ಸಂದರ್ಭಗಳಲ್ಲಿ ತರಬೇತಿಯು
ಉದ್ಯೋಗಕ್ಕೆ ದಾರಿ ಮಾಡಿಕೊಡುತ್ತದೆ.
ಈ ಸಮಸ್ಯೆಯನ್ನು ನಿವಾರಣೆ ಮಾಡಲು ಕರ್ನಾಟಕ ರಾಜ್ಯ ಘನಸರಕಾರವು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 'ಕೌಶಲ್ಯ ಆಯೋಗ ' ವನ್ನು ಸ್ಥಾಪನೆ ಮಾಡಿದೆ. ಆಯೋಗದ ಸದುದ್ದೇಶವನ್ನು ಜಾರಿ ಮಾಡಲು 'ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ನಿಗಮ' ವನ್ನು ಸಹ ರಚನೆ ಮಾಡಿದೆ.
ರಾಜ್ಯದಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಖಾಸಗಿ ರಂಗದಲ್ಲಿ ಕಲ್ಪಿಸುವ ಹಾಗು ಉದ್ಯೋಗ ಪ್ರಪಂಚದಲ್ಲಿ ಮಾನವ ಶಕ್ತಿ ಬೇಡಿಕೆ ಮತ್ತು ಸರಬರಜುಗಳಲ್ಲಿನ ವ್ಯತ್ಯಾಸವನ್ನು ಕಡಿಮೆ ಮಾಡುವ ಉದ್ದೇಶದಿಂದ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಕೇಂದ್ರ ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು " ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ" ಗಳಾಗಿ ಪರಿವರ್ತಿಸಲು ಸರ್ಕಾರ ಯೋಚಿಸಿದೆ .
ಪ್ರಸ್ತುತ ಖಾಸಗಿ ಕ್ಷೇತ್ರದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ . ಆದರೆ,ನಿರುದ್ಯೋಗ ಸಮಸ್ಯೆಯೂ ಸಹ ಹೆಚ್ಚುತ್ತಿದೆ . ಇದಕ್ಕೆ ಮಾನವ ಸಂಪನ್ಮೂಲ ಮತ್ತು ಬೇಡಿಕೆಗಳು ಹೊಂದಾಣಿಕೆಯಾಗುತ್ತಿಲ್ಲದಿರುವುದು ಮುಖ್ಯ ಕಾರಣ. ಈ ವ್ಯತ್ಯಾಸ ಪ್ರಸಕ್ತ ಉದ್ಯೋಗ ಪ್ರಪಂಚಕ್ಕೆ ಬೇಕಾಗಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಕೊರತೆಯನ್ನು ಸೂಚಿಸುತ್ತದೆ. ಮಾನವ ಶಕ್ತಿಯಲ್ಲಿನ ಕೌಶಲ್ಯ ಕೊರತೆ ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯಾಗುವುದರಲ್ಲಿ ಸಂದೇಹವಿಲ್ಲ . ಕಾರಣ, 'ಕೌಶಲ್ಯ ಕೊರತೆ' ಸಮಸ್ಯೆಯನ್ನು ಆದ್ಯತೆ ಮೇರೆಗೆ ಸುಧಾರಿಸುವುದು ಅವಶ್ಯಕ ಮತ್ತು ಅನಿವಾರ್ಯವಾಗಿದೆ.
ಆದ್ದರಿಂದ, ಕರ್ನಾಟಕ ಸರ್ಕಾರ ರಾಜ್ಯದ ಯುವಕರಿಗೆ ಖಾಸಗಿ ರಂಗದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ , ಮತ್ತು ದೇಶದ ಆರ್ಥಿಕ ಪ್ರಗತಿಗೆ ಸಹಾಯವಾಗುವಂತೆ ಉದ್ಯಮದಾರರಿಗೆ ಕೌಶಲ್ಯಯುಕ್ತ ಮಾನವ ಶಕ್ತಿ ಒದಗಿಸಲು ಹಾಗು ಹಿಂದಿನಂತೆ ಉದ್ಯೋಗ ವಿನಿಮಯ ಕೇಂದ್ರಗಳ ಸೇವೆಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಹಿಂದಿನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲು ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳನ್ನು "ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸುತ್ತದೆ . ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು , ಈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನು , ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲಿವೆ .

In the present Employment scenario,
though there is plenty of employment generation, unemployment too is
increasing. It is irony that the employment
generation and unemployment are co-existing.
This is mainly due to mismatch between demand and supply. Present day employment market demands skilled
manpower. At present, employment is not
a problem but employability is a problem.
There is a need to improve the employability of job seekers who have
only general qualification, through specific skill trainings. In general, training leads to employment.
Government
of Karnataka is the first State to constitute “Skill Commission” under the
chairmanship of Hon’ble Chief Minister, to address the problem of employment
and employability of the youths.
Further, Karnataka Vocational Training Skill Development Corporation
Limited has been established to oversee the skill development programs and to
create skilled manpower in the State.
The
mismatch between demand and supply in the Employment market underlines the
shortage of skilled manpower. Lower
skill level of work force is hindrance for economic growth of any country. Hence, this problem has to be addressed on
priority.
In
order to reduce the mismatch between demand and supply, to develop skilled
manpower and to tap the employment being generated in the private sector,
Government of Karnataka has decided to convert the Employment Exchanges, which
are first contact point for job seekers, into Human Resource Development Centers. Hubli District Employment Exchange is one
such upgraded Employment Exchange, which is providing value added services to
job seekers and job providers.