picasion

Assesment


   ಈ ಮಾನವ ಶಕ್ತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರವು ಪ್ರಚಲಿತ ಉದ್ಯೋಗಗಳಿಗೆ ಸರಿಹೊಂದುವಂತಹ ಅಭ್ಯರ್ಥಿಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಪ್ರಥಮವಾಗಿ ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಸಾಮರ್ಥ್ಯ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ವಿದ್ಯಾರ್ಹತೆಯ ಆಧಾರ ಬೇರೆ ಬೇರೆಯಾದ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪದಡಿಸಲಾಗಿರುತ್ತದೆ. ಉದ್ಯೋಗಾಕಾಂಕ್ಷಿಗಳಲ್ಲಿರುವ ಕೌಶಲ್ಯ ಸಾಮರ್ಥ್ಯ ಪರೀಕ್ಷೆ ಮಾಡುವುದರ ಮೂಲಕ ಅಭ್ಯರ್ಥಿಗಳ ಉದ್ಯೋಗಾರ್ಹತೆಯನ್ನು ನಿರ್ಧರಿಸಲಾಗುವುದು ಹಾಗೂ ಅವರಲ್ಲಿಯ ಕೌಶಲ್ಯ ಸಾಮರ್ಥ್ಯವನ್ನು ಅಥವಾ ಕೌಶಲ್ಯ ಕೊರತೆಗಳನ್ನು ಗುರುತಿಸಲಾಗುವುದು. ಸದರಿ ಪರೀಕ್ಷೆಯನ್ನು ನುರಿತ ಪರಿಣಿತರಿಂದ ಆಯೊಜಿಸಿ ಮೌಲ್ಯ ಮಾಪನ ಮಾಡಿಸಲಾಗುವುದು. ಈ ಉದ್ದೇಶಕ್ಕಾಗಿ ಸುಸಜ್ಜಿತವಾದ ಆನಲೈನ್ ಮತ್ತು ಆಫಲೈನ್ ಮೌಲ್ಯಂಕನ ಕೋಣೆಗಳ ವ್ಯವಸ್ಥೆ ಸಹ ಮಾಡಲಾಗಿದೆ.       


              Presently employment market demands skilled manpower.  This center intends to provide right man for the right job.  Hence, this center will assess the job seekers with psychometric test to identify their skills and skill gaps, attitude and aptitude, Employability etc..  Well equipped offline and on-line assessment facilities were established in this center.

Twitter Linkedin Facebook Digg Stumbleupon Favorites More

 
Design by Presul Info Tech