picasion

Training

ಈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳುವ ಅಭ್ಯರ್ಥಿಗಳ ಕೌಶಲ್ಯ ಸಾಮರ್ಥ್ಯ ಪರೀಕ್ಷೆ ಆಯೋಜನೆ ಅಥವಾ ಸಮಾಲೋಚನೆಗೆ ಒಳಪಡಿಸುವ ಮೂಲಕ ಉದ್ಯೋಗಾಕಾಂಕ್ಷಿಗಳಲ್ಲಿಯ "ಕೌಶಲ್ಯ  ಕೊರತೆ " ಗುರುತಿಸಿ, ಇಂದಿನ ಉದ್ಯೋಗ ಪ್ರಪಂಚಕ್ಕೆ ಸರಿಹೊಂದುವಂತಹ ನಿರ್ದಿಷ್ಟ  ಕೌಶಲ್ಯಗಳನ್ನು  ವೃದ್ದಿಸುವ  ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ಈ ಉದ್ದೇಶಕ್ಕಾಗಿ ಸುಸಜ್ಜಿತವಾದ ತರಬೇತಿ ಕೋಣೆಯನ್ನು ಹಾಗು ಕಂಪ್ಯೂಟರ್ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ತರಬೇತಿಯನ್ನು ಈ ಕೇಂದ್ರದಲ್ಲಿಯೇ ನೀಡಲಾಗುವುದು ಅಥವಾ ಉದ್ಯೋಗ ಮತ್ತು ತರಬೇತಿ ಇಲಾಖೆಯೊಂದಿಗೆ ಎಂ.ಇ . ಎಸ್. ಅಡಿಯಲ್ಲಿ ಒಪ್ಪಂದ ಮಾಡಿಕೊಂಡಿರುವ ವೃತ್ತಿ ತರಬೇತಿ ಸಂಸ್ಥೆ(ವಿ.ಟಿ.ಪಿ. ) ಗಳ ಮೂಲಕ ನೀಡುವ ವ್ಯವಸ್ಥೆ ಮಾಡಲಾಗುವುದು. ತರಬೇತಿಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. 

Human Resource Development Center will identify skill gaps in job seekers through assessment and counseling.  These job seekers will be drafted for Free Skill Training in accordance with findings of assessment/ counseling.  A well-equipped training facility and computer lab were established in Human Resource Development Center for training.  Training is free for job seekers.

Twitter Linkedin Facebook Digg Stumbleupon Favorites More

 
Design by Presul Info Tech