picasion

Objectives



ಕರ್ನಾಟಕ ಸರಕಾರವು ಉದ್ಯೋಗ ಮತ್ತು ತರಬೇತಿ ಇಲಾಖೆ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವು ಮೇ: ಮಣಿಪಾಲ ಗ್ಲೋಬಲ್ ಎಜ್ಯೂಕೇಶನ್ ಸರ್ವಿಸಸ್ ಪ್ರೈ. ಲಿ. [ಐರೈಜ್ ] ಇವರ ಸಹಯೋಗದೊಂದಿಗೆ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಹುಬ್ಬಳ್ಳಿಯ ಉದ್ಯೋಗ ವಿನಿಮಯ ಕೇಂದ್ರವನ್ನು "ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ"ವನ್ನಾಗಿ ಪರಿವರ್ತಿಸಿದೆ . ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು . ಈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವು, ಈ ಕೆಳಗಿನ ಮೌಲ್ಯವರ್ಧಿತ ಸೇವೆಗಳನ್ನು ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಉದ್ಯಮದಾರರಿಗೆ ಒದಗಿಸಲಿದೆ. 

  • ಉದ್ಯೋಗಾಭಿವೃದ್ಧಿ - ಉದ್ಯೋಗ ಬೇಡಿಕೆಗಳನ್ನು ಸಂಗ್ರಹಿಸುವುದು. 
  • ಉದ್ಯೋಗಾಕಾಂಕ್ಷಿಗಳ ನೋಂದಣಿ. 
  • ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಮೌಲ್ಯಮಾಪನ. 
  • ಉದ್ಯೋಗಾಕಾಂಕ್ಷಿಗಳಿಗೆ ಸಲಹೆ . 
  • ಉದ್ಯೋಗ ಮೇಳಗಳು -ಸಂದರ್ಶನಗಳನ್ನು ಏರ್ಪಡಿಸುವುದು.
  • ಕೌಶಲ್ಯ ಕೊರತೆ ಗುರುತಿಸಿ ಕೌಶಲ್ಯ ತರಬೇತಿ ನೀಡುವುದು . 
  • ಉದ್ಯೋಗಾರ್ಹತೆಗಳನ್ನು ಉತ್ತಮಗೊಳಿಸಿ ಉದ್ಯೋಗ ದೊರಕಿಸುವುದು .    

    ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವು ಯಾವುದೇ ತರಹದ ಉದ್ಯೋಗಗಳನ್ನು ಸೃಷ್ಟಿ ಮಾಡುವುದಿಲ್ಲ ಅಥವಾ ಉದ್ಯೋಗವನ್ನು ಒದಗಿಸುವುದುದಿಲ್ಲ . ಕೇಂದ್ರವು ಉದ್ಯೋಗಾರ್ಥಿಗಳಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಪಡೆಯಲು ನೆರವು ಮಾತ್ರ ನೀಡುತ್ತದೆ. 
ಕೇಂದ್ರವು ಉದ್ಯೋಗದಾತರಿಗೆ ಮತ್ತು ಉದ್ಯೋಗಾರ್ಥಿಗಳಿಗೆ ಸಲ್ಲಿಸುವ ಸೇವೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ .  
           
Department of Employment & Training, Government of Karnataka, has converted Hubli District Employment Exchange into Human Resource Development Center under Public-Private-Participation (PPP) mode with M/s Manipal Global Education Services Private Limited.  This center will provide the following value added services to job seekers and job providers.

Ø  Demand generation survey.
Ø  Registration of job seekers and employers.
Ø  Assessment.
Ø  Counseling.
Ø  Training & Certification.
Ø  Job matching and job fairs.
Ø  Employment assistance.

            The Human Resource Development Center assists job seekers to find the right job and employers to find the right man power to their need.  In other words, Human Resource Development Centers works like facilitator.




                                                        
  

Twitter Linkedin Facebook Digg Stumbleupon Favorites More

 
Design by Presul Info Tech