ಈ ಕೇಂದ್ರದಲ್ಲಿ ಸುಸಜ್ಜಿತವಾದ ಅಧ್ಯಯನ ಕೋಣೆಯನ್ನು ಸ್ಥಾಪಿಸಲಾಗಿದ್ದು ವೃತ್ತಿ [ಉದ್ಯೋಗ] ಮತ್ತು ತರಬೇತಿ ಹಾಗೂ ಉಚ್ಚ ಶಿಕ್ಷಣ ಕುರಿತಾದ ಪುಸ್ತಕಗಳನ್ನು ಅಧ್ಯಯನಾಕಾಂಕ್ಷಿಗಲಳಿಗೆ ಲಭ್ಯವಾಗಿರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ದತೆ ನಡೆಸುತ್ತಿರುವ ಅಭ್ಯರ್ಥಿಗಳು ಹಾಗೂ ಇತರೆ ಅಪೇಕ್ಷಿತ ಅಭ್ಯರ್ಥಿಗಳು ಅಧ್ಯಯನ ಕೊನೆಯಲ್ಲಿ ಪುಸ್ತಕಗಳ ಅಧ್ಯಯನ ಮಾಡಬಹುದಾಗಿದೆ.
Job seekers and students can avail the well established career room and career book bank in the center.
Job seekers and students can avail the well established career room and career book bank in the center.