ಖಾಸಗಿ ರಂಗದ ಉದ್ಯೋಗದಾತರುಗಳ ಬೇಡಿಕೆ ಅನುಸಾರ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸುವುದರ ಮೂಲಕ ಸಂದರ್ಶನಾವಕಾಶ ಕಲ್ಪಿಸಿ ಉದ್ಯೋಗ ಪಡೆಯಲು ನೆರವು ನೀಡಲಾಗುವುದು.
Human Resource Development Center will
sponsor eligible candidates to private employers against their written request.