picasion

Job Fair


ಈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನೋಂದಾಯಿಸಿದವರಿಗೆ ಉದ್ಯೋಗ ನೆರವು ಒದಗಿಸುವ ದೃಷ್ಟಿಯಿಂದ ಜಿಲ್ಲೆಯ ಉದ್ಯೋಗದಾತರು ಮತ್ತು ರಾಜ್ಯದ ಇತರೆ ಪ್ರದೇಶದ ಉದ್ಯೋಗದಾತರುಗಳನ್ನು ಆಹ್ವಾನಿಸಿ, ಪ್ರತಿ ಮಾಹೆಯ ಕೊನೆಯ  ವಾರದಲ್ಲಿ ಉದ್ಯೋಗ ಮೇಳ ನಡೆಸಲಾಗುವುದು. ಉದ್ಯೋಗದಾತರನ್ನು ಹಾಗೂ ಉದ್ಯೋಗಾರ್ಥಿಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಪರಸ್ಪರರ ಉದ್ದೇಶಗಳ ಸಫಲತೆಗೆ ಅನಕೂಲ ಮಾಡಿಕೊಡಲು ಆಯೋಜಿಸಲಾಗುವ ಉದ್ಯೋಗ ಮೇಳಗಳಲ್ಲಿ ಖಾಸಗಿ ಉದ್ಯೋಗದಾತರಿಗೆ ತಮ್ಮ ಸಂಸ್ಥೆಯಲ್ಲಿ ಇರುವ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ಒದಗಿಸುವ ಹಾಗೂ ವಿವಿಧ ವಿದ್ಯಾರ್ಹತೆ ಹಾಗೂ ತರಬೇತಿ ಹೊಂದಿ ಉದ್ಯೋಗ ಅರಸುತ್ತಿರುವ ಉದ್ಯೋಗಾರ್ಥಿಗಳಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದು ಮುಖ್ಯ ಉದ್ದೇಶ ಆಗಿರುತ್ತದೆ.    
          
  To provide employment assistance, matching events (Job fairs) will be arranged in the center by inviting prospective employers and registered job seekers.  A platform will be created through job fair where job seekers and job providers meet directly without any intermediary agencies.  Human Resource Development Center will act as facilitator.

Twitter Linkedin Facebook Digg Stumbleupon Favorites More

 
Design by Presul Info Tech