ಇಂದಿನ ಉದ್ಯೋಗ ಪ್ರಪಂಚ ಸರಿಯಾದ ಮನೋಭಾವ ಮತ್ತು ಒಲವು ಉಳ್ಳವರನ್ನು ಬಯಸುತ್ತದೆ. ಈ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳುವ ಪ್ರತಿಯೊಬ್ಬ ಉದ್ಯೊಗಾಕಾಂಕ್ಷಿಯನ್ನು ಸಮಾಲೋಚನೆಗೆ [ಕೌನ್ಸಿಲಿಂಗ್] ಒಳಪಡಿಸಿ ವೃತ್ತಿ ಜೀವನ ರೂಪಿಸಿಕೊಳ್ಳಲು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುವುದು. ಅಲ್ಲದೆ ತರಬೇತಿಯ ಅವಶ್ಯಕತೆ ಎನಿಸಿದಲ್ಲಿ ತರಬೇತಿಯ ವ್ಯವಸ್ಥೆ ಸಹ ಉಚಿತವಾಗಿ ಮಾಡಲಾಗುವುದು.
Attitude and aptitude of job seekers
towards a particular job will play a major role in choosing a career. Every registered, assessed candidate will be
subjected to counseling with expert counselor.
Expert counselor in the center will assist the job seekers to choose
right career. If the skill gap was
found, will be drafted for skill training, which is free of cost.