picasion

Submission of candidate data


ಉದ್ಯೋಗದಾತರು ತಮ್ಮ ಸಂಸ್ಥೆಯಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಬಯಸಿ ಈ ಕೇಂದ್ರಕ್ಕೆ ಅರ್ಹ ಅಭ್ಯರ್ಥಿಗಳ ಪೂರೈಕೆಗಾಗಿ ಕೋರಿಕೆ ಸಲ್ಲಿಸಿದಲ್ಲಿ ಅಥವಾ ಸಂಪರ್ಕಿಸಿದಲ್ಲಿ ಅವರು ಬಯಸುವ ವಿದ್ಯಾರ್ಹತೆಯ ಅಭ್ಯರ್ಥಿಗಳ  ಪಟ್ಟಿ(ಡಾಟಾ)ಯನ್ನು ನೀಡಲಾಗುವುದು . ನೇಮಕಾತಿ ಪ್ರಕ್ರಿಯೆ ಪೂರ್ಣವಾದ ನಂತರ ನೇಮಕಾತಿ ಫಲಿತಾಂಶವನ್ನು ಈ ಕೇಂದ್ರಕ್ಕೆ ತಡಮಾಡದೇ ಒದಗಿಸುವುದು ಖಡ್ಡಾಯ . 

The details of eligible candidates will be submitted to employers against their written request.  However, employers have to report the details of selected candidates to ‘Human Resource Development Center’ after completing the recruitment process. 

Twitter Linkedin Facebook Digg Stumbleupon Favorites More

 
Design by Presul Info Tech