ಒಂದು ವೇಳೆ ಉದ್ಯೋಗದಾತರು ಹೆಚ್ಚಿನ ಸಂಖ್ಯೆಯಲ್ಲಿಯ ಹುದ್ದೆಗಳಿಗೆ ನೇಮಕಾತಿ ಮಾಡಬಯಸಿ ಈ ಕೇಂದ್ರವನ್ನು ಸಂಪರ್ಕಿಸಿದಲ್ಲಿ ಉದ್ಯೋಗದಾತರು ಬಯಸುವ ಅಭ್ಯರ್ಥಿಗಳನ್ನು ಈ ಕೇಂದ್ರಕ್ಕೆ ಆಹ್ವಾನಿಸಿ , ಕ್ಯಾಂಪಸ್ ಸಂದರ್ಶನ ಏರ್ಪಡಿಸುವುದರ ಮುಖಾಂತರ ಅರ್ಹ ಅಭ್ಯರ್ಥಿಗಳನ್ನು ಒದಗಿಸಲಾಗುವುದು. ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲು ಸಹ ಅನುಕೂಲ ಮಾಡಿಕೊಡಲಾಗುವುದು .
If the employer wish to fill up large number of vacancies,
he can opt for the exclusive Campus Interviews.
The Employer can also utilize the written test facility available in the
center for the shortlisted candidates if it is required. The HRD Center will also arrange for the
Campus Interviews at different institutions depending on the requirements.